#Laws #Married #Womens #Rights #Divorce #Act #Vijay #Karnataka
#DivorceAct #WomensRights #Law
ವೈವಾಹಿಕ ಜೀವನ ನಡೆಸುವಾಗ ಕೆಲವರು ಯಶಸ್ವಿಯಾಗುತ್ತಾರೆ. ಕೆಲವರು ಅನ್ಯಾಯ, ಶೋಷಣೆ ಹಾಗೂ ದಬ್ಬಾಳಿಕೆಗೆ ಒಳಗಾಗಿ, ಸಂಬಂಧದ ಕಹಿ ಅನುಭವವನ್ನು ಪಡೆಯುವರು. ಅಂತಹ ಸಮಯದಲ್ಲಿ ಮಹಿಳೆಗೆ ಹೆಚ್ಚು ಅನ್ಯಾಯ ಆಗುವ ಸಾಧ್ಯತೆಗಳು ಇರುತ್ತವೆ. ವಿಚ್ಛೇದನ ಕಾನೂನಿನ ಬಗ್ಗೆ ವಕೀಲರಿಂದಲೇ ತಿಳಿಯೋಣ.
Our Website :
Facebook:
Twitter:
divorce lawyers near me , Laws for Married Women’s Rights | Divorce Act | Vijay Karnataka
Thank you medam
Hii mam nanu nanna gandnida divorces tagobeku antha apply madidini mutual ge signature haktini antha heli kone timelli kai kotta, ivah notice kalidre adanna ricive madilla signature hakalla nanu antha heltha idane en madodu mam heli plsss
ಮೇಡಂ ಮುಸ್ಲಿಂ ಬಗ್ಗೆನೂ ಹೇಳಿ ಮೇಡಂ ಈಗ ಮಾಡ್ಕೊಂಡಿರೋ ಹೆಂಡತಿ ತಾನಾಗೆ ಬಲ್ಲೆಯಾ ಅಂತಂದು ಹೋಗಿರ್ತಾಳೆ ತಾಲೂಕು ಕೂಡ ಕೊಟ್ಟಿರುತ್ತಾಳೆ ಆ ಹುಡುಗುಂದು ಇನ್ನೊಂದು ಲಗ್ನ ಆಗಿರುತ್ತೆ ಪರಿಹಾರ ಕೊಡಿ ಅಂತಾರಲ್ಲ ಇದರ ವಿಷಯ ತಿಳಿಸಿಕೊಡಿ ಮೇಡಂ
Gandne jote elde spret edag seven year dura edu evg breyvr jote. ಅಫೇರ್ ಇದ್ರೆ ತಪಾಗ್ತಾ ಮೆಮ್ pzz
ಶ್ರೀ ಗುರು ಗೋವಿಂದ ಆಚಾರ್ಯ ಗುರುಗಳು ಇವರಿಗೆ ಸಂಪರ್ಕಿಸಿ 📞 ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ..) ಖಂಡಿತಾ ನಿಮ್ಮ ಜೀವನ ಸಂಪೂರ್ಣ ಸರಿ ಹೋಗುವಂತೆ ಪರಿಹಾರ ಹೇಳುತ್ತಾರೆ ಅವರು ಹೇಳಿದ್ದು ಹೇಳಿದಂತೆಯೇ ಆಗುತ್ತದೆ ನಮಗೂ ಗುರುಜಿ ಯಿಂದ ಸಂಸಾರ ಸರಿ ಆಗಿದೆ ಇವರು ಯಾವುದೇ ರೀತಿಯ ಹಣ ದಕ್ಷಿಣೆ ಪಡೆಯೋದಿಲ್ಲಾ
Nan hesaru mamata anta Nange 3 Jana makkalidare Nan Ganda bere madve agidane namanna nodkollola adke nange divorce beku help madtira
Hi
Medam. Madvi. Agi. 2.mkklu.agi
Bere. Anti. Joty. Ogeddre. Adu. Yru. Andre. Maneylli. Betta. Ynnumglu. Avalige. 5.makkleddre.a.mkklu.bere.annge.uttiddru.amele.nmma.gnda.. Ogeddre. Namma. Name. Beda. Evaga. Ynu. Madadu
ನಮಸ್ತೆ ಮೇಡಂ ಮದುವೆಗಿ 16ವರ್ಷ ಆಯಿತು ಮೇಡಂ ಅವರೆಗೆ ಅನುಮಾನ ಪಡುವುದು ಸಂಶಯ ಪಡುತ್ತಾರೆ 3 ಮಕ್ಕಳು ಗಂಡು ಮಗು ತೀರಿಕೊಂಡರು ಬರಲಿಲ್ಲ ಮೇಡಂ 2 ಹೆಣ್ಣುಮಕ್ಕಳು ಮೇಡಂ ನನಗೆ ಮಾತಾಡನಾಡಲು ಕೋರ್ಟ್ ಭಯ ಆಗುತ್ತೆ ಮೇಡಂ ನಾನು ಮಕ್ಕಳು ನನ್ನ ತಾಯಿ ಮನೆಯಲ್ಲಿ ಇದ್ದೀವಿ ಮೇಡಂ 10 ತರಗತಿ 6 ತರಗತಿ ಓದುತ್ತಾರೆ ಅಮೌಂಟ್ 1ಲಕ್ಷ ಕೊಡುತೀವಿ ಅಂತಿದಾರೆ ಮೇಡಂ ನಾನು ಕೂಲಿ ಕೆಲಸ ಮಾಡತಾಇದಿನಿ ಮೇಡಂ ನಾನು ಓದಿರೋದು 12 ನೇ ತರಗತಿ ಕೋರ್ಟ್ ಅಂದ್ರೇನೆ ಭಯವಾಗುತ್ತದೆ ಹೇಗೆ ಮಾತನಾಡಬೇಕು ಹೇಳಿ ಕೊಡಿ madam
😢ನನ್ನ ಜೀವನ ಹಾಳು ಮಾಡಿದ್ರೆ ನಾವು ಏನ್ ಮಾಡಬೇಕು?? ಮತ್ತೆ ಅವ್ರು ನಮ್ಮನ ಬ್ಲಾಕ್ ಮೆಲ್ ಮಾಡಿ ಮದ್ವೆ ಆಗಿದ್ರೆ ಏನ್ ಮಾಡ್ಬಬೇಕು ಅಂತ ಹೇಳಿ 😢??
Mam my husband drink addict thumbaa himse kodthare…. Maneli nemdine illa…. Plzzzz help me
ಮೇಡಂ ತುಂಬಾ ಚೆನ್ನಾಗಿ ಹೇಳಿದ್ರಿ ಆದರೆ ಆರು ತಿಂಗಳವರೆಗೂ ಅವನ ಜೀವನ ಹಾಗೂ ಅವಳ ಜೀವನ ಇಬ್ಬರದು ಹಾಳಾಗುತ್ತೆ 6 ತಿಂಗಳವರೆಗೂ ಯಾರು ಬದುಕಿರುತ್ತಾರೆ ಯಾರು ಸಾಯ್ತಾರೆ ಅಂತ ಯಾರಿಗೂ ಗೊತ್ತಿಲ್ಲ ಕಾನೂನು ಆರು ತಿಂಗಳವರೆಗೂ ಹುಡುಗನ್ನ ಆಗಲಿ ಹುಡುಗಿ ಆಗಲಿ ಅವರಿಗೆ ಏನು ಅಪಾಯ ವಾಗದಂತೆ ನೋಡಿಕೊಳ್ಳುತ್ತದಯ ದಯವಿಟ್ಟು ಹೇಳಿ
ಮೇಡಂ ನೀವು ತುಂಬಾ ಚೆನ್ನಾಗಿ ಹೇಳಿದ್ರಿ ಯಾಕಂದ್ರೆ ಹೆಣ್ಣುಮಕ್ಕಳು ಈಗಿನ ಕಾಲದ ಸ್ಪೆಷಲ್ ಈಗಿನ ಕಾಲದ ಹೆಣ್ಣುಮಕ್ಕಳು ಇದನ್ನ ತುಂಬಾ ಮಿಸ್ ಯೂಸ್ ಮಾಡುತ್ತಾ ಇದ್ದಾರೆ 👍👍👌
Nanige devorce beku enu madbeku … reason: missanderstanding ….obbarigobbaru Preethi illa…
Mam I have dout geve me number I call you mam
Tq
Mam your number send me
Exam ಗೆ use aythu ಮೇಡಂ tq so much 💐💐
Medam namge madve agi 6yees agide 2 maklu edare but avru nan ganda nanna sarygi nodkolllla tumba torcher madtre tumba kettudag bayytatre avru jothe erak agthilla avru heldang kelbeku ange enge antha bari torcher madem nange nembdi ne ella ang agide so nan divorce madbeju ankondini but maklu nan jothe eratra medam plz heli nange edru bagge information tumba important
Plz help me
ಮೇಡಂ ಮದುವೆ ಹಾಗು 40 ವರ್ಷ ಹಾಗಿದೆ 22 ವರ್ಷದಿಂದ ಗಂಡನಿಂದ ಮಕ್ಕು ಜೊತೆ ದುರ ಇದ್ದು ಈಗ ಜೀವನಾಂಶ ಕೇಳಬಹುದು
Mam diverse takolake hest karchagutte
😢😢😢
Can help eny one
😊
Hi
Maduve agi 11year agide madam ..,2 makkalu idare 9 year parames 6 year lingesh dora madidare .. Enu madadu madam koratigu barala 3 koratigu badila avalanu bittu iraku agala astodu ista madam
Madam nana hedathi nanage thubha ista avaligu nanu ista athe avara thamma dora madidare nan dora madidare kesu akidene 3 koratigu badila 13a kalam nalli arji salisidene madam enumadadam
Mam pls contact no pls mam nang thumba problem agthide maneli
Hudugi sullu helidre himse kodtane antha yen madodu 😌 avle divorce kotre😢
super madem ur number send me
Hi mam 17years eddaga love marriage agidvi but dad case akidru evaga nange 18 mugdide but court alli case naditide case nadibekadre madve agbahuda
Good information
ವೈವಾಹಿಕ ಜೀವನದಲ್ಲಿ ಹೆಂಡತಿಯ ಹಕ್ಕುಗಳು ಮತ್ತು ಗಂಡನ ಕರ್ತವ್ಯಗಳ ಬಗ್ಗೆ ಮಾತ್ರ ಎಲ್ಲಾ ಕಡೆ ಹೇಳಲಾಗುತ್ತಿದೆ… ಅದರ ಜೊತೆಗೆ ದಾಂಪತ್ಯ ಜೀವನದಲ್ಲಿ ಹೆಂಡತಿಯ ಕರ್ತವ್ಯ ಮತ್ತು ಗಂಡನ ಹಕ್ಕುಗಳ ಬಗ್ಗೆನೂ ಸ್ವಲ್ಪ ತಿಳಿಸಿಕೊಡ್ತೀರಾ…?? 5:39
Madam I need your help how can I contact you
ನಿಮ್ಮ ಜೋತೆ ಮತ ಆಡಬೇಕು ಮೇಡಂ
Hi madam
Mam naanu 10 year's iddaga nan amma appa divorce aagide iga nange 19 year's naanu aastili paalu kelboda
Mam nage madve aagi 18 years agide nange manasika himse ide en madodu heli
Mdm. Ganda diviorce ge akidate nange ganda beku nan gandana manege ogbaudaa. Legal prakara
S
Nice information tq mam and cristain and muslim religion diverse bagge tilsi .low bagge namge gotagutee .